aurum potabile ಆರಮ್‍ ಪಟಾಬಲಿ
ನಾಮವಾಚಕ

ಚಿನ್ನದ ನೀರು; ಪೇಯ ಸುವರ್ಣ; ಚಿನ್ನದ ಸೂಕ್ಷ್ಮತಮ ಕಣಗಳನ್ನೊಳಗೊಂಡ ಬಲವರ್ಧಕ ಪಾನ.